👇🏻 Who is "TIPU SULTAN" ಯಾರು ಟಿಪ್ಪು ಸುಲ್ತಾನ್...? ✅ದೇಶ ಕಂಡ ಅತ್ಯಂತ ಮಹಾನ್ ದೊರೆ ಟಿಪ್ಪು ಸುಲ್ತಾನ್... ✅ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್.. ✅40,000 ಚ, ಮೈಲಿ ಇದ್ದ ಮೈಸೂರ್ ಸಾಮ್ರಾಜ್ಯವನ್ನು 80,000ಚ,ಮೈಲಿ ವಿಸ್ತಾರ ಮಾಡಿದ್ದು, ಟಿಪ್ಪು ಸುಲ್ತಾನ್ ✅ಈಗಿನ ಕೆ. ಆರ್. ಎಸ್ ಜಲಾಶೆಯ ನೀಲಿ ನಕ್ಷೆ ತಯಾರಿಸಿದ್ದು, ಟಿಪ್ಪು ಸುಲ್ತಾನ್ ✅ದಲಿತರಿಗೆ ಸಾಮಾಜಿಕ ಬಹಿಷ್ಕಾರ ತಡೆದಿದ್ದು , ಟಿಪ್ಪು ಸುಲ್ತಾನ್.. ✅ದಲಿತ ಮಹಿಳೆಯರಿಗೆ ಅರೆ ಬೆತ್ತಲೆ ಉಡುಪು ಉಡಿಸುವ ಮೇಲ್ವರ್ಗದ ದೌರ್ಜನ್ಯವನ್ನು ತಡೆದಿದ್ದು, ಟಿಪ್ಪು ಸುಲ್ತಾನ್... ✅ಈ ನಾಡಿನಲ್ಲಿ ರೇಷ್ಮೆಯನ್ನು ತಂದು, ಲಕ್ಷಾಂತರ ರೈತರನ್ನು ಲಾಭದಾಯಕ ಕೃಷಿ ಮಾಡಲು ಸಾಧ್ಯ ಮಾಡಿದ್ದು, ಟಿಪ್ಪು ಸುಲ್ತಾನ್ ✅ಮಸೀದಿ ಮುಂದೆ ದೇವಸ್ಥಾನ...ದೇವಸ್ಥಾನದ ಮುಂದೆ ಮಸೀದಿ... ನಿರ್ಮಿಸಿ ಕೋಮು ಸೌಹಾರ್ದತೆಗೆ ಉತ್ತಮ ಉದಾಹರಣೆ ನೀಡಿದ್ದು, (ಶ್ರೀರಂಗಪಟ್ಟಣ, ತಾಳವಾಡಿ) ಟಿಪ್ಪು ಸುಲ್ತಾನ್ ✅ಮರಾಠರು (ಹಿಂದುಗಳೇ) ಹಿಂದುಗಳ ಪವಿತ್ರ ಸ್ಥಳವಾದ ಶೃಂಗೇರಿಯ ಶಾರದಾ ಪೀಠವನ್ನು ಧ್ವಂಸಗೊಳಿಸಿ ಲೂಟಿ ಗೈದಿದ್ದರು, ಅದರ ರಕ್ಷಣೆಯಲ್ಲಿ ವಿಫಲವಾದ ಟಿಪ್ಪು, ಕ್ಷಮೆ ಕೋರಿ,ಅದರ ದುರಸ್ತಿ ಕಾರ್ಯ ಮತ್ತು ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ್ದು, ಟಿಪ್ಪು ಸುಲ್ತಾನ್ ✅ಇಡೀ ವಿಶ್ವದಲ್ಲೇ ಮೊಟ್ಟ ಮೊದಲ ಕ್ಷಿಪಣಿ ತಯಾರಕ, ಟಿಪ್ಪು ಸುಲ್ತಾನ್ ✅ ಯುದ್ಧದಲ್...