20th Sep 2016
پانیوں کی تقسیم مسئلہ پر سپریم کورٹ کی جانب سے مسلسل ریاست کرناٹک کو نظرانداز کیا جارہاہے. یہ ایک تاریخی حقیفت ہے کےحضرت ٹیپو شہید نے اپنےدور اقتدار میں کاویری ندی کے پانی کے مناسب استعمال کے لئے کنم باڑی باندھ کا منصوبہ تیار کیا تھا. لیکن ٹیپو کی شہادت کے بعد جب انگریز نےحکومت میسور کی زمام دوبارہ وڈیر خاندان کے ہاتھ سونپا ۔تب ٹیپو کے اس خواب کو وڈیر حکومت نے شرمندۂ تعمیر کیا تھا ۔چونکہ اس وقت انگریزوں کادبدبہ تھا اور مدراس اس کامرکز تھا۔لہذاانگریزنے وڈیر حکومت پر دباؤ ڈالنے اور اپنی سہولت کے حساب سے پانیوں کی تقسیم کے معاہدے میں مدراس کو زیادہ فائدہ پہنچانے کا کام کیاتھا۔۔ جس کا خمیازہ کرناٹک کے عوام کوآج تک بھگتناپڑرہاہے ۔گویا لمحہ نے خطا کی تھی صدیوں نے سزا پائ۔اس مسئلہ میں کرناٹک کو ہورہی ناانصافیوں پر ریاست بھر میں غم وغصہ اور عوامی احتجاج جاری ہے .
The Supreme Court has directed the Karnataka government to release 6,000 cusecs of Cauvery water daily till September 27, the date of the next hearing, to Tamil Nadu.
Following the order, Fali Nariman appearing for the Karnataka government said, "We will have to sacrifice our drinking water for irrigation purposes in Tamil Nadu."
On September 5, a SC bench involving judges Dipak Misra and Uday Umesh Lalit asked Karnataka to discharge 15,000 cusecs (cubic feet every second) of water every day to Tamil Nadu for 10 days. The order had led to violence in Bengaluru with pro-Kannada groups burning trucks and buses.
19th Sep 2016
Meeting of Cauvery Supervisory Committee today
During earlier discussions, it was found that certain information related to unauthorised withdrawal of water were unavailable.
Let's hope and pray for the verdict in favour of Karnataka today. Absolutely no water in dams. Really distress situation.
Cauvery Supervisory Committee orders Karnataka to release 3000 cusec of Cauvery water to Tamil Nadu daily between September 21 and 30. Cauvery Supervisory committee directs K'taka to release 3000 cusecs water to Tamil Nadu
The Cauvery Supervisory Committee has directed Karnataka to release 3000 cusecs of water per day from 21st to 30th of this month. Earlier Supreme Court had ordered Karnataka to release 12000 cusecs of water till tomorrow. The Committee held a meeting in New Delhi today to decide on the quantum of the river water to be released to Tamil Nadu and other states by Karnataka.
Addressing a press conference after the meeting, Union Water Resources Secretary Shashi Shekhar said there was no consensus between the two states regarding the release of water.
He said Karnataka Chief Secretary opposed release of water due to ground reality and drinking water problems in the state. On the other hand, Tamil Nadu Chief Secretary requested for release of water as ordered by Supreme Court. Mr Shekhar said the Committee has taken the decision taking the interests of all the parties into account as well as the rainfall picture.
The next meeting will be held on October. The committee is being headed by the Mr Shekhar. Chief secretaries of Tamil Nadu, Karnataka, Kerala and Puducherry and Central Water Commission chairman are members of the Committee. The Supreme Court had on September 5 asked Tamil Nadu to approach the committee.
ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರ ಅಳಿಯಂದಿರು ಮತ್ತು ಕರ್ನಾಟಕ ಕಂಡ ಅಪ್ರತಿಮ ನಟ ಡಾ.ರಾಜ್ ಕುಮಾರ ಅವರ ಪುತ್ರರಾದ ಪ್ರೀತಿಯ ಶಿವರಾಜ್ ಕುಮಾರ್ ಅವರಿಗೆ ನನ್ನ ಗೌರವ ಪೂರ್ವಕ ನಮಸ್ಕಾರಗಳು.
ದಿನಾಂಕ 09-09-2016 ರಂದು ಕಾವೇರಿ ನೀರಿನ ವಿವಾದಕ್ಕೆ ಸಂಬಂಧಿಸಿದ ಬಂದ್ ಪ್ರತಿಭಟನೆಯಲ್ಲಿ ನೀವಾಡಿದ ಮಾತುಗಳನ್ನು ಕೇಳಿಸಿಕೊಂಡೆ. ಅಯ್ಯೋ ಪಾಪ ಅನಿಸಿತು.
ನಿಮಗೆ ಡೈರೆಕ್ಟರ್ ಹೇಳುವ ಡೈಲಾಗು ಮತ್ತು ಮನೆಯಲ್ಲಿ ಅಮ್ಮ ಮತ್ತು ಅಪ್ಪಾಜಿ ಅಪ್ಪಾಜಿ ಎನ್ನುವದು ಬಿಟ್ಟರೆ ಬೇರೇನೂ ಗೊತ್ತಿಲ್ಲವಾದ್ದರಿಂದ ಪ್ರತಿಭಟನೆಯಲ್ಲಿ ಹೇಳಿದ ಡೈಲಾಗುಗಳು ಮಧು ಬಂಗಾರಪ್ಪನವರೇ ಹೇಳಿ ಕೊಟ್ಟಿರುವ ಶಂಕೆ ಕಾಡಲಾರಂಭಿಸಿದೆ ಎಂದು ತಿಳಿಸಲು ವಿಷಾದವಾಗುತ್ತಿದೆ.
ಇಂದು ನಾನು ರಾಜಕೀಯದಲ್ಲಿದ್ದೇನೆ ಎಂದರೆ ಅದರಲ್ಲಿ ಬಂಗಾರಪ್ಪನವರ ಆಡಳಿತ ವೈಖರಿ ಮತ್ತು ದಿಟ್ಟತನದ ನಿರ್ಧಾರಗಳ ಪ್ರಭಾವ , ಪ್ರೇರಣೆ ಹಾಗೂ ಸ್ಪೂರ್ತಿಯ ಪಾಲು ಸಹ ಇದೆ ಎಂದು ಹೆಮ್ಮೆಯಿಂದ ಹೇಳ ಬಯಸುತ್ತೇನೆ. ಹಾಗೆಯೇ ನಿಮ್ಮ ತಂದೆಯವರಾದ ಡಾ.ರಾಜ್ ಕುಮಾರ್ ಅವರ ಮೇಲೆ ನನಗೆ ಅಪಾರವಾದ ಗೌರವ ಇದೆ.
ಇಡೀ ಕರ್ನಾಟಕ ರಾಜ್ಯವನ್ನು ಒಂದೇ ಒಂದು ನಗುವಿನ ಮೂಲಕ ಮಂತ್ರ ಮುಗ್ದರನ್ನಾಗಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ನಿಷ್ಕಲ್ಮಶ ಮನಸಿನ ಡಾ.ರಾಜ್ ಕುಮಾರ್ ಅವರ ಬಗ್ಗೆ ಒಂದೇ ಮಾತಿನಲ್ಲಿ ಹೇಳುವದಾದರೆ ಅವರ ಜೀವಿತ ಕಾಲದಲ್ಲಿ ಯಾರಿಗೂ ವೈಯಕ್ತಿಕ ನಿಂದನೆ ಮಾಡುವ ಮೂಲಕ ಯಾರ ಮನಸ್ಸನ್ನೂ ನೋಯಿಸಲಿಲ್ಲ ಎಂಬ ಸತ್ಯ ನೀವು ಅವರ ಮಗನಾಗಿ ಅರ್ಥ ಮಾಡಿಕೊಂಡಿಲ್ಲವಲ್ಲ ಎಂದು ದುಃಖವಾಗುತ್ತಿದೆ.
ದಯವಿಟ್ಟು ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಡಾ.ರಾಜ್ ರವರು ಮಾತನಾಡಿದ ಬಗೆಗಿನ ವಿಡಿಯೋ ಆಡಿಯೋ ಅಥವ ಪತ್ರಿಕೆಗಳ ತುಣುಕು ಸಿಕ್ಕರೆ ನೋಡಿ. ಸಾರ್ವಜನಿಕರ ಎದುರು ಅವರೆಷ್ಟು ತೂಕದ ಮಾತನಾಡುತ್ತಿದ್ದರೆಂದು ನಿಮ್ಮ ಅರಿವಿಗೆ ಬಂದರೂ ಬರಬಹುದು.
ನಿನ್ನೆ ನೀವೇ ಪ್ರಸ್ತಾಪಿಸಿರುವ ಬಂಗಾರಪ್ಪನವರ ಕಾಲದಲ್ಲಿ ನಡೆದಿರುವ ಕಾವೇರಿ ವಿವಾದದ ಘಟನೆಯ ಸಂದರ್ಭದಲ್ಲಿ ಡಾ ರಾಜ್ ರವರು ಏನು ಮಾತನಾಡಿದ್ದರೆಂದು ಸಾರಾ ಗೋವಿಂದು ಅವರಿಂದಾದರೂ ತಿಳಿದುಕೊಳ್ಳಿ. ಆಗ ಸಾರಾ ಗೋವಿಂದು ಅವರದು ಪ್ರಮುಖ ಪಾತ್ರವಿತ್ತು.
ಪ್ರತಿಭಟನೆಯಲ್ಲಿ ಮಾತನಾಡುವಾಗ ನೀವೂ ಸಹ ಕರ್ನಾಟಕದ ಸಾಮಾನ್ಯ ಪ್ರಜೆ ಎಂದು ಭಾವಿಸಿಕೊಂಡು ಸುಸಂಸ್ಕೃತ ಭಾಷೆಯಲ್ಲಿ ಮಾತನಾಡಿದ್ದರೆ ನಾನೂ ಸಹ ಸ್ವಾಗತಿಸುತ್ತಿದ್ದೆ. ಕಾವೇರಿ ಕರ್ನಾಟಕದ ಅದರಲ್ಲಿಯೂ ಹಳೆ ಮೈಸೂರು ಪ್ರಾಂತ್ಯದ ಜನರ ಜೀವನಾಡಿ ಎಂಬುವದರಲ್ಲಿಯೂ ಮತ್ತು ಭಾವನಾತ್ಮಕ ಸಂಬಂಧ ರಕ್ತಗತವಾಗಿದೆ ಎಂಬುವದರಲ್ಲಿಯೂ ಯಾರಲ್ಲಿ ಅನುಮಾನವೇ ಬೇಡ.
ಆದರೆ ಭಾವನಾತ್ಮಕವಾಗಿಯಾಗಲೀ ಅಥವ ಪ್ರಚೋದನಾತ್ಮಕವಾಗಿಯಾಗಲೀ ಮಾತನಾಡುವಾಗ ಯಾರಿಗೂ ವೈಯಕ್ತಿಕವಾಗಿ ನೋವಾಗದಂತೆ , ಅಪಮಾನವಾಗದಂತೆ ಎಚ್ಚರಿಕೆಯಿಂದ ಮಾತನಾಡಿದ್ದರೆ ನಿಜವಾಗಿಯೂ ನೀನೊಬ್ಬ ಪ್ರಬುದ್ಧ ನಟನಾಗಿ ಹೊರಹೊಮ್ಮಬಹುದಿತ್ತು.
ನಿನ್ನೆ ನೀವು ಬಳಸಿದ ಭಾಷೆ ಕೇಳಲು ಡಾ.ರಾಜ್ ರವರು ಜೀವಂತವಿದ್ದಿದ್ದರೆ ನಿಜವಾಗಿಯೂ ಅವರು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬೇಸರ ವ್ಯಕ್ತ ಪಡಿಸುತ್ತಿದ್ದರೇನೋ ?
ಅದರಲ್ಲಿಯೂ ಲಿಂಗ ಸೂಚಕ ಪದ ಸಾರ್ವಜನಿಕವಾಗಿ ಬಳಸುವದು ಎಷ್ಟರ ಮಟ್ಟಿಗೆ ಸರಿ ಎಂಬುವದನ್ನು ನೀವೇ ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದಲ್ಲವೆ ?
ಅದೂ ನಿಮ್ಮ ತಂದೆಯವರ ಅಚ್ಚು ಮೆಚ್ಚಿನ ರಾಜಕಾರಣಿ ಸಿದ್ದರಾಮಯ್ಯನವರ ವಿರುದ್ದ ?
ನಿಮ್ಮ ತಂದೆ ಮತ್ತು ಸಿದ್ದರಾಮಯ್ಯನವರ ವೈಯಕ್ತಿಕ ಬದುಕಿನಲ್ಲಿ ಯಾವ ರೀತಿಯ ಸ್ನೇಹವಿತ್ತೆಂಬುವದನ್ನು ಮೊದಲು ಅರಿತುಕೊಳ್ಳಿ.
ರಾಜಕೀಯ ಸಹವಾಸದಿಂದ ಮಾರು ದೂರವಿದ್ದರೂ ನಿಮ್ಮ ತಂದೆಯವರಿಗೆ ಸಿದ್ದರಾಮಯ್ಯನವರನ್ನು ಕಂಡರೆ ಅಷ್ಟು ಪ್ರೀತಿ ಇತ್ತು .
ಪ್ರತಿ ಸಲ ನಿಮ್ಮ ತಂದೆ ಮತ್ತು ಸಿದ್ದರಾಮಯ್ಯನವರು ಮುಖಾಮುಖಿಯಾದಾಗಲೆಲ್ಲ ನಿಮ್ಮ ತಂದೆಯವರು ,'' ಏನ್ರೀ ನಮ್ ಕಾಡ್ನೋರೆ'' ಚೆನ್ನಾಗಿದ್ದೀರಾ ಎಂದು ಅಕ್ಕರೆಯಿಂದ ಅಪ್ಪಿಕೊಳ್ಳುತ್ತಿದ್ದರೆಂಬ ಸತ್ಯ ಅರಿತುಕೊಳ್ಳುವ ಮೂಲಕ ಮಾಡಿದ ತಪ್ಪು ತಿದ್ದಿಕೊಳ್ಳುವ ಪ್ರಯತ್ನ ಮಾಡಿ.
ಪ್ರತಿಭಟನೆಯಲ್ಲಿ ಮಾತನಾಡುವಾಗ ಭಾಷೆಯ ಮೇಲಿನ ಹಿಡಿತ ಸಾಧಿಸದೇ ಅವಾಚ್ಯ ಶಬ್ದಗಳಿಂದ ನಿಂದಿಸುವಂಥ ಅನಿವಾರ್ಯತೆ ಏನಿತ್ತು ?
ನೀವು ಬಾಯಿಗೆ ಬಂದಂತೆ ಡೈಲಾಗು ಹೊಡೆಯಲು ಅಲ್ಲೇನು ಸಿನಿಮಾ ಶೂಟಿಂಗ್ ನಡೆಯುತ್ತಿತ್ತಾ ?
ಅಥವ ನೀವೇ ಸಿನಿಮಾದ ಗುಂಗಿನಿಂದ ಹೊರ ಬಂದಿರಲಿಲ್ಲವೆ ?
ಸಿನಿಮಾಕ್ಕೂ ಸಾರ್ವಜನಿಕ ಬದುಕಿಗೂ ತುಂಬ ಅಂತರವಿದೆ. ಬದುಕು ಸತ್ಯ ಸಿನಿಮಾ ಮಿತ್ಯ ಎಂಬ ಸತ್ಯ ಅರಿತುಕೊಂಡರೆ ಒಳ್ಳೆಯದಲ್ಲವೆ ?
ಕಾವೇರಿ ನೀರು ಬಿಡುವದಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದರೆ ಗಂಡಸಾಗುತ್ತಿದ್ದರು ಎಂದು ಅಬ್ಬರಿಸಿರುವ ನಿಮಗೆ ಮರು ಪ್ರಶ್ನೆ ಕೇಳುತ್ತೇನೆ , ಹಾಗಾದರೆ ಸಿದ್ದರಾಮಯ್ಯ ಗಂಡಸು ಅಲ್ಲವೆ ? ಉತ್ತರಿಸುವ ನೈತಿಕತೆ ಇದ್ದರೆ ಉತ್ತರಿಸಿ.
ಈ ಅರೆ ಬೆಂದ ಹೇಳಿಕೆಯಿಂದ ಜನರ ಮನಸ್ಸಿನಲ್ಲಿ ಎತ್ತರದ ಸ್ಥಾನದಲ್ಲಿರುವ ನಿಮ್ಮ ತಂದೆಯ ಹೆಸರಿಗೆ ಕುಂದುಂಟಾಗಿದೆ ಎಂದು ಭಾಸವಾಗುತ್ತಿಲ್ಲವೆ ?
ನೀವು ಚಿತ್ರರಂಗದಲ್ಲಿ ಶಿವರಾಜ ಕುಮಾರನೆಂದು ಬೆಳೆದಿಲ್ಲ ಬದಲಾಗಿ ಮೇರುನಟ ಡಾ.ರಾಜ್ ಕುಮಾರ್ ಅವರ ಮಗನೆಂದು ಗುರುತಿಸಿದ್ದಾರೆಂಬ ಪರಮ ಸತ್ಯ ನಿಮ್ಮ ಗಮನಕ್ಕಿರಲಿ.
ಮಾತನಾಡುವ ಮುಂಚೆ ನೈಜ ಇತಿಹಾಸ ಮತ್ತು ಈ ನೆಲದ ಕಾನೂನಿನ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿ.
ಬಂಗಾರಪ್ಪನವರ ಕಾಲದ ಘಟನೆಯ ಅರ್ಧ ಸತ್ಯ ಮಾತ್ರ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅವಮಾನ ಮಾಡಿ ಇತಿಹಾಸ ಅರಿಯದ ಚಿತ್ರರಂಗದ ತಲೆ ಮಾಸಿದವರಿಂದ ಚಪ್ಪಾಳೆ ಏನೋ ಗಿಟ್ಟಿಸಿಕೊಂಡಿರಿ ಆದರೆ ಇನ್ನರ್ಧ ಸತ್ಯ ಯಾಕೆ ಹೇಳಲಿಲ್ಲ ?
ಬಂಗಾರಪ್ಪನವರು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಈ ದೇಶದ ಸರ್ವೋಚ್ಚ ನ್ಯಾಯಾಲಯ ಅಮಾನ್ಯ ಮಾಡುವ ಮೂಲಕ ತಮಿಳುನಾಡಿಗೆ ನೀರು ಹರಿಸುವಂತೆ ತೀರ್ಪು ಪ್ರಕಟಿಸಿದ ನಂತರ ಅದೇ ಬಂಗಾರಪ್ಪನವರು ನೀರು ಹರಿಸಲಿಲ್ಲವೇ ?
ಯಾರೇ ಮುಖ್ಯಮಂತ್ರಿಯಾಗಿದ್ದರೂ ತಮ್ಮ ರಾಜ್ಯದ ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಬದ್ದವಾಗಿರುತ್ತಾರೆಂಬುವದರಲ್ಲಿ ಅನುಮಾನವೇ ಇಲ್ಲ. ಆದರೆ ನಮ್ಮ ರಾಜ್ಯದ ಜನರ ಹಿತಾಸಕ್ತಿಯ ಜೊತೆ ಜೊತೆಗೆ ಅಂತರ್ ರಾಜ್ಯ ಒಪ್ಪಂದಗಳಿಗೆ ಮತ್ತು ಈ ದೇಶದ ಕಾನೂನಿಗೆ ಹಾಗೂ ಸಂವಿಧಾನ ಬದ್ಧ ತೀರ್ಮಾನಗಳಿಗೆ ಪ್ರತಿಯೊಬ್ಬರೂ ತಲೆ ಬಾಗಲೇಬೇಕು.
ಕಾನೂನು ಉಲ್ಲಂಘಿಸುವದು , ಹಿರೋ ಗಾಳಿಯಲ್ಲಿ ಹಾರಿಕೊಂಡು ಹೋಗಿ ಡ್ಯಾಮಿನ ಗೇಟ್ ಮುಚ್ಚುವದು ಇದೆಲ್ಲ ಸಿನೆಮಾದಲ್ಲಿ ಮಾತ್ರ ಸಾಧ್ಯ.
ನಿಜ ಜೀವನದಲ್ಲಿ ಈ ದೇಶಕ್ಕೆ ಬಲಿಷ್ಠ ಸಂವಿಧಾನ ಇದೆ. ಅದರಡಿಯಲ್ಲಿ ನಾವು ನಮ್ಮ ಬೇಕು ಬೇಡಗಳನ್ನು ಪಡೆಯಬೇಕು ಮತ್ತು ಕಳೆದುಕೊಳ್ಳಬೇಕಾಗುತ್ತದೆ.
ಭಾವನಾತ್ಮಕವಾಗಿ ಮುಗ್ದರನ್ನು ಪ್ರಚೋದಿಸುವ ಮೂಲಕ ನ್ಯಾಯ ಪಡೆಯಲು ಸಾಧ್ಯವಿಲ್ಲ.
ಶಾಂತಿ ಸೌಹಾರ್ದತೆಯಿಂದ ಪ್ರಜಾಸತ್ತಾತ್ಮಕವಾಗಿ ಅದರಲ್ಲಿಯೂ ಕಾನೂನಾತ್ಮಕವಾಗಿ ನ್ಯಾಯ ಪಡೆಯುವ ದಾರಿಯಲ್ಲಿ ನಾವುಗಳು ಸಾಗಬೇಕಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಮುಖ್ಯಮಂತ್ರಿಗಳು ಗಂಡಸರಲ್ಲ ಎನ್ನುವದಾದರೆ ಕಾನೂನಿನ ಕನಿಷ್ಠ ಅರಿವು ಇಲ್ಲದ ನಿಮ್ಮನ್ನು ಕಂಡು ಅಯ್ಯೋ ಪಾಪ ಅನಿಸುತ್ತಿದೆ.
ಸಿನಿಮಾದಲ್ಲಿ ನೀವೆಲ್ಲ ಸೂಪರ್ ಸ್ಟಾರ್ ಹೀರೋಗಳು ಅದರಲ್ಲಿಯೂ ನಿಮ್ಮ ಮನೆಯಲ್ಲಿ ಮೂರು ಜನ ಹೀರೋಗಳಿದ್ದೀರಿ.
ಹಾಗಾದರೆ ನಿಮ್ಮ ತಂದೆಯವರನ್ನು ವೀರಪ್ಪನ್ ಅಪಹರಣ ಮಾಡಿದಾಗ ಎಲ್ಲಿ ಹೋಗಿತ್ತು ನಿಮ್ಮ ಹೀರೋಗಿರಿ ? ಎಲ್ಲಿ ಹೋಗಿತ್ತು ನಿಮ್ಮ ಗಂಡಸುತನ ? ಆಗ ನೀವು ಗಂಡಸಾಗಿರಲಿಲ್ಲವೆ ?
ಈ ಪ್ರಶ್ನೆಗೆ ನೈತಿಕವಾಗಿ ಉತ್ತರಿಸಲು ಸಾಧ್ಯವೇ ?
ಅಂದೂ ಕೂಡಾ ನಿಮ್ಮ ತಂದೆಯವರನ್ನು ರಕ್ಷಣೆ ಮಾಡಿದ್ದು ಈ ನೆಲದ ಕಾನೂನು. ಅಂದು ಈ ನೆಲದ ಮುಖ್ಯಮಂತ್ರಿಯವರಾಗಿದ್ದ ಎಸ್ ಎಮ್ ಕೃಷ್ಣ ಮತ್ತು ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಎಂಬುವದನ್ನು ಮರೆಯಬಾರದು.
ಡಾ.ರಾಜ್ ಕುಮಾರ್ ಅವರನ್ನು ವೀರಪ್ಪನ್ ಬಂಧನದಿಂದ ಸುರಕ್ಷಿತವಾಗಿ ಕರುನಾಡಿಗೆ ಮರಳುವಂತೆ ಎಲ್ಲಾ ರೀತಿಯ ಕಾನೂನಿನ ಮೂಲಕವಾಗಲಿ ಅಥವ ಶಾಂತಿಯುತ ಸಂಧಾನದ ಮೂಲಕವಾಗಲಿ ಬಂಧನದಿಂದ ಬಿಡುಗಡೆಗಾಗಿ ನಾವೆಲ್ಲ ಶಾಂತಿಯುತ ಹೋರಾಟ ಮಾಡುವ ಮೂಲಕ ಮುಖ್ಯಮಂತ್ರಿಯವರಿಗೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದೆವು ಆದರೆ ನಾವೆಂದೂ ಅಂದಿನ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ರವರ ಗಂಡಸುತನಕ್ಕೆ ಸವಾಲು ಹಾಕಿರಲಿಲ್ಲ ಸ್ವಾಮಿ ಶಿವರಾಜ್ ಕುಮಾರ್ ಅವರೆ...!
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬೇಡಿಕೆಗಾಗಿ ಪ್ರತಿಭಟನೆ ಮಾಡುವದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯ ಕೂಡಾ.
ಆದರೆ ಗಂಡಸುತನಕ್ಕೆ ಸವಾಲು ಹಾಕಿ ಬೇಡಿಕೆ ಈಡೇರಿಕೊಳ್ಳುವ ಕಾನೂನು ಈ ದೇಶದಲ್ಲಿಲ್ಲವೆಂಬ ಕನಿಷ್ಠ ಪ್ರಜ್ಞೆ ಪ್ರತಿಯೊಬ್ಬ ಎಳಸು ಹುಡುಗರಿಂದ ಹಿಡಿದು ಹಿರಿಯ ಜೀವಗಳಿಗೂ ಗೊತ್ತಿರುವಾಗ ಗೌರವಾನ್ವಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಿರಿಯ ನಟರ ಮಗನಾಗಿರುವ ಮತ್ತು ಮಾಜಿ ಮುಖ್ಯಮಂತ್ರಿಯ ಅಳಿಯನಾಗಿರುವ ನಿಮಗೆ ಗೊತ್ತಲ್ಲವೆಂದರೆ ?
ಸರಿ ಪಡಿಸಿಕೊಳ್ಳಲು ಸಮಯಾವಕಾಶ ಇದೆ.
ದಯವಿಟ್ಟು ನೀವು ಬಳಸಿದ ಶಬ್ದ ವಾಪಸ್ ಪಡೆದು ಮುಖ್ಯಮಂತ್ರಿಯವರಲ್ಲಿ ಹಾಗೂ ಸಾರ್ವಜನಿಕರಲ್ಲಿ ವಿಷಾದ ವ್ಯಕ್ತ ಪಡಿಸುವದು ಪ್ರಬುದ್ಧತೆಯ ಲಕ್ಷಣ.
ಡಾ ರಾಜ್ ಕುಮಾರ್ ಅವರು ತಮ್ಮ ಜೀವಿತ ಕಾಲದಲ್ಲಿ ರಾಜಕೀಯ ಪ್ರೇರಿತವಾಗಿ ಮಾತನಾಡಿದವರಲ್ಲ ಹಾಗೆಯೇ ರಾಜಕೀಯಕ್ಕೆ ಬಲಿಯಾದವರೂ ಅಲ್ಲ.
ನೀವೂ ಕೂಡ ರಾಜಕೀಯ ಪ್ರಚೋದಿತ ಅರೆ ಬೆಂದ ಹೇಳಿಕೆ ನೀಡಿ ನಿಮ್ಮ ತಂದೆಯವರು ಕಾಪಾಡಿಕೊಂಡು ಬಂದ ಘನತೆಗೆ ಧಕ್ಕೆಯಾಗದಿರಲೆಂಬುವದೇ ನನ್ನಾಸೆ.
ತೀರ್ಮಾನ ನಿಮಗೆ ಬಿಟ್ಟದ್ದು.

ಜೈ ಭೀಮ್ ಶಿವರಾಜ್ ಕುಮಾರ್ ಅವರೆ.
ಇಂತಿ ನಿಮ್ಮ
ಟಿ ಶಶಿಧರ್
Sep 9 2016
Short note on why we should support Karnataka Bundh.
We are all Indians first, I am writing this note with facts and reality than sentiment.
Problem with Kaveri water issue is, lack of facts, more of emotion and opinion. Water sharing is a technical process which have to be carry out by Ecologist and Irrigation experts not by Tamil, Kannada fundamentalists or politicians.
Let’s look at the facts and figures:
The length of Kaveri River is 800 kilometer, 320 Km in Karnataka and the remaining 480 km in Tamil Nadu (and Kerala border). Tamil Nadu state constructed 3 dams (Mettur, Bhavani Sagar and Amaravathi) which has total capacity of 136 TMC of water. There are 3 dams constructed by Karnataka (KRS, Kabini and Harangi) which has total capacity of 104 TMC of water.
Karnataka requires 81 TMC of water to cater drinking water requirements and water for farming. However the total water currently available in all the 3 dams is only 56 TMC, out of which 22 TMC water is a dead water (below the dam gates). This statistics highlights that Karnataka has scarcity of 47 TMC of water.
On the contrary Tamil Nadu claims for 20 TMC of water so that the state is able to satisfy the demands of its farmers for growing commercial crops in March 2017.
Tamil Nadu’s irrigated lands had grown over the last 3-5 decades from an area of 1,440,000 acres to 2,580,000 acres, there are 1,140,000 forest land has been converted to farming land. While Karnataka’s irrigated area stood at 680,000 acres, no changes to the irrigated lands. Tamil Nadu demanding the additional share of the water to sustain its additional agricultural activity.
With 90% of the monsoon season over and little or no further rainfall expected, Karnataka is facing an serious shortage of water to drink also. At this moment Tamil Nadu Government is demanding for 20 TMC of water which they will be utilizing for the summer commercial crop.
The greedy approach of Tamil Nadu has disappointed the Karnataka people and which is the reason of Bundh called on this Friday.. So we should support it...
No comments:
Post a Comment