Thursday, 12 November 2015

Tipu Sultan

👇🏻
Who is "TIPU SULTAN"
ಯಾರು ಟಿಪ್ಪು ಸುಲ್ತಾನ್...?
✅ದೇಶ ಕಂಡ ಅತ್ಯಂತ ಮಹಾನ್ ದೊರೆ ಟಿಪ್ಪು ಸುಲ್ತಾನ್...
✅ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್..
✅40,000 ಚ, ಮೈಲಿ ಇದ್ದ ಮೈಸೂರ್ ಸಾಮ್ರಾಜ್ಯವನ್ನು 80,000ಚ,ಮೈಲಿ ವಿಸ್ತಾರ ಮಾಡಿದ್ದು, ಟಿಪ್ಪು ಸುಲ್ತಾನ್
✅ಈಗಿನ ಕೆ. ಆರ್. ಎಸ್ ಜಲಾಶೆಯ ನೀಲಿ ನಕ್ಷೆ ತಯಾರಿಸಿದ್ದು, ಟಿಪ್ಪು ಸುಲ್ತಾನ್
✅ದಲಿತರಿಗೆ ಸಾಮಾಜಿಕ ಬಹಿಷ್ಕಾರ ತಡೆದಿದ್ದು , ಟಿಪ್ಪು ಸುಲ್ತಾನ್..
✅ದಲಿತ ಮಹಿಳೆಯರಿಗೆ ಅರೆ ಬೆತ್ತಲೆ ಉಡುಪು ಉಡಿಸುವ ಮೇಲ್ವರ್ಗದ ದೌರ್ಜನ್ಯವನ್ನು ತಡೆದಿದ್ದು, ಟಿಪ್ಪು ಸುಲ್ತಾನ್...
✅ಈ ನಾಡಿನಲ್ಲಿ ರೇಷ್ಮೆಯನ್ನು ತಂದು, ಲಕ್ಷಾಂತರ ರೈತರನ್ನು ಲಾಭದಾಯಕ ಕೃಷಿ ಮಾಡಲು ಸಾಧ್ಯ ಮಾಡಿದ್ದು, ಟಿಪ್ಪು ಸುಲ್ತಾನ್
✅ಮಸೀದಿ ಮುಂದೆ ದೇವಸ್ಥಾನ...ದೇವಸ್ಥಾನದ ಮುಂದೆ ಮಸೀದಿ... ನಿರ್ಮಿಸಿ ಕೋಮು ಸೌಹಾರ್ದತೆಗೆ ಉತ್ತಮ ಉದಾಹರಣೆ ನೀಡಿದ್ದು, (ಶ್ರೀರಂಗಪಟ್ಟಣ, ತಾಳವಾಡಿ) ಟಿಪ್ಪು ಸುಲ್ತಾನ್
✅ಮರಾಠರು (ಹಿಂದುಗಳೇ) ಹಿಂದುಗಳ ಪವಿತ್ರ ಸ್ಥಳವಾದ ಶೃಂಗೇರಿಯ ಶಾರದಾ ಪೀಠವನ್ನು ಧ್ವಂಸಗೊಳಿಸಿ ಲೂಟಿ ಗೈದಿದ್ದರು, ಅದರ ರಕ್ಷಣೆಯಲ್ಲಿ ವಿಫಲವಾದ ಟಿಪ್ಪು, ಕ್ಷಮೆ ಕೋರಿ,ಅದರ ದುರಸ್ತಿ ಕಾರ್ಯ ಮತ್ತು ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ್ದು, ಟಿಪ್ಪು ಸುಲ್ತಾನ್
✅ಇಡೀ ವಿಶ್ವದಲ್ಲೇ ಮೊಟ್ಟ ಮೊದಲ ಕ್ಷಿಪಣಿ ತಯಾರಕ, ಟಿಪ್ಪು ಸುಲ್ತಾನ್
✅ ಯುದ್ಧದಲ್ಲಿ ಎದುರಾಳಿಗಳ ಹೆಣ್ಣು ಮಕ್ಕಳಿಗೆ ನೀಡಿದ ದೌರ್ಜನ್ಯವನ್ನು ಖಂಡಿಸಿ, ಮೊಟ್ಟ ಮೊದಲ ಹತ್ಯೆ ಮಾಡಿದ್ದು ತನ್ನದೇ ತಂದೆಯ ಸೈನ್ಯದಳದ ಮುಖ್ಯಸ್ಥ ಮಕ್ಬೂಲ್ ಅಹ್ಮದ್ ನನ್ನು... ನ್ಯಾಯಾದ ಉದಾಹರಣೆ,ಟಿಪ್ಪು ಸುಲ್ತಾನ್
✅ಇವರ ತ್ಯಾಗ, ಬಲಿದಾನಕ್ಕೆ ಉದಾಹರಣೆ, ಯುದ್ಧದಲ್ಲಿ ಸೋತಾಗ, ತನ್ನ ಮಕ್ಕಳನ್ನೇ ಅಡುವಿಟ್ಟಿದ್ದು.... ಟಿಪ್ಪು ಸುಲ್ತಾನ್
✅ಬ್ರಿಟಿಷ್ ಆಡಳಿತವನ್ನು ವಿರೋಧಿಸಿ 4 ಯುದ್ಧಗಳಲ್ಲಿ ಹೋರಾಡಿದ, ಅಪ್ಪಟ ಭಾರತೀಯ.. ಟಿಪ್ಪು ಸುಲ್ತಾನ್
✅ಲಾಲ್ ಬಾಗ್ ಎಂದು ಹೆಸರು ತಂದುಕೊಟ್ಟಿದ್ದೇ, ಟಿಪ್ಪು ಸುಲ್ತಾನ್
✅ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಪಚ್ಚಲಿಂಗ (ಟಿಪ್ಪು ಲಿಂಗ ) ಸ್ಥಾಪನೆ, ದೇವನಹಳ್ಳಿ ಕೋಟೆಯ ವೇಣುಗೋಪಾಲಸ್ವಾಮಿ, ಶೃಂಗೇರಿಯ ಶಾರದಾ ಪೀಠ, ತಮಿಳುನಾಡಿನ ನಾಮಕಲ್ ಕೋಟೆ ಯಲ್ಲಿರುವ ರಂಗನಾಥಸ್ವಾಮಿ ಮತ್ತು ನರಸಿಂಹಸ್ವಾಮಿ, ಬಾದಾಮಿಯ ಮಾತಾಪಿ, ಬೆಂಗಳೂರು ಕೋಟೆಯಲ್ಲಿರುವ ಗಣೇಶ ದೇವಸ್ಥಾನ ಮುಂತಾದವಗಳಿಗೆ ಅವರು ನೀಡಿರುವ ಅಪಾರ ಹಣ ಕಾಸಿನ ನೆರವೇ ಟಿಪ್ಪು ಸುಲ್ತಾನ್ರವರ ಪರ ಧರ್ಮ ಸಹಿಷ್ಣುತೆಗೆ ಸಾಕ್ಷಿ...
🔽🔽🔽🔽🔽🔽🔽
ಈಗ ಹೇಳಿ ಟಿಪ್ಪು ಸುಲ್ತಾನ್ ವಿರೋಧಿಗಳು, ದೇಶ ಧ್ರೋಹಿಗಳಿಲ್ಲವೇ, ಅವರಿಗೆ ಟೀಕೆ ಮಾಡುವವರು ಬ್ರಿಟಿಷ್ ಸಂತತಿಗಳಲ್ಲವೇ....
Join me
✒m.Facebook.com/wwwjameel

9845498354

No comments:

Post a Comment

آئی لو محمد" تنازعہ: عقیدہ، اشتعال اورامن کی تلاش

.آئی لو محمد تنازعہ: عقیدہ، اشتعال اورامن کی تلاش جمیل احمد ملنسار ، بنگلور 9845498354 ، اسسٹنٹ جنرل سیکریٹری - آل انڈیا ملی کونسل کرناٹک : ...